Surprise Me!

ಭಾರತದ ಅಭಿವೃದ್ಧಿ ಬಗ್ಗೆ ಹೆಮ್ಮೆಯಿಂದ ಸಿಂಗಾಪುರದಲ್ಲಿ ಮಾತನಾಡಿದ ಮೋದಿ | Oneindia Kannada

2018-06-01 53 Dailymotion

PM Narendra Modi is in Singapore visit. he talked today in a business and community event in Singapore Marina Bay. He talked about his governments achievements and India's relation with Singapore.

ಸಿಂಗಾಪುರದ ಮರೀನಾ ಬೇ ಸ್ಯಾಂಡ್ಸ್‌ ಕನ್‌ವೆನ್‌ಷನ್‌ ಸೆಂಟರ್‌ನಲ್ಲಿ ಬಂಡವಾಳ ಹೂಡಿಕೆದಾರರು ಮತ್ತು ಭಾರತೀಯ ಸಮುದಾಯದವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಆಡಳಿತಾವದಿಯ ಭಾರತದ ಅಭಿವೃದ್ಧಿಯ ಬಗ್ಗೆ ಎದೆತಟ್ಟಿಕೊಂಡರು.